A forgotten saga-Punyakoti

This is a song which I learnt in my school days, a poignant story of Punyakoti-a cow which believes that ‘Truth is God’. One fateful day she while grazing strays away in a dense forest only to find that she is a perspective meal of a tiger named Arbhutta, then starts a series of dialogue between two and finally Punyakoti convinces Arbhutta that she’ll be back after feeding her calf and entrusting him to her sisters and friends; initially the tiger doesn’t believe the cow but eventually it does allow the cow to see her calf and return and when she does the tiger Arbhutta is touched by the gesture of the cow and questions its conscience wheter the almighty God would forgive him if he ate the truthful cow Punyakoti, saying this it falls from the cliff and gives up its life. What is touching about this story is the way cow convinces its baby calf and the tiger Arbhutta giving up its life in the end.

This story-song called as ‘Govina haDu’- Cow’s song has appealed generations of Kannadigas-urban and rural alike. I remember even now when my grandma’s eyes used to go moist when she used to tell us this story, as though she had been a witness to it.
We may forget this story of morality and truth but nevertheless it does reside somewhere deep, hidden in our  conscience which has to be awaken.
The song goes thus..

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಲಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ ಕೊಳಲ್ನುದುತ ಗೊಲ್ಲ ಗೌಡನು
ಬಳಸಿ ನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗುರಿ ಬಾರೆ ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನಿನು ಬಾರೆ ಎಂದು ಗೊಲ್ಲನು ಕರೆದನು
ಗೋಲ್ ಕರೆದ ದನಿಯ ಕೇಳಿ ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು ಅಲ್ಲಿ ತುಂಬಿತು ಬಿನಡ ಇಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಹಬ್ಬಿದ ಮಳೆ ಮಧ್ಯದೊಳಗೆ ಅರ್ಭುತ ನೆನ್ದೆಂಬ ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ ಕಿಬ್ಬಿಯೊಳು ತಾನಿದ್ದನು
ಮೊರೆದು ರೋಷದಿ ಗುದುಗುತ ಹುಲಿ ಭೋರಿಡುತ
ಚ್ಚನ್ಗನೆ ಜಿಗಿದು ನೆಗೆಯಲು ಚೆದರಿ ಹೋದವು ಹಸುಗಳು
ಪುಣ್ಯಕೋಟಿ ಎಂಬ ಹಸುವು ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ ಚೆಂದದಿ ಬರುತಿರೆ
ಇಂದೆನಗೆ ಆಹಾರ ಸಿಕ್ಕಿತು ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಇ ಅದ್ದಗತ್ತ್ ಇನ ಇನ್ದನ ಹುಲಿ ರಯನು
ಮೇಲೆ ಬಿದ್ದು ನಿನ್ನನಿಗಳೇ ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸಿಲಿಬಿದುವೇನು ಎನುತ ಕೋಪದಿ ಖುಲ ವ್ಯಾಘ್ರನು ಕಉಗಳು
ಒಂದು ಬಿನ್ನಹ ಹುಲಿಯೇ ಕೇಳು ಹಸಿದ ಹಸಿದ ಹಸಿದ ಹಸಿದ ದೊಡ್ಡಿಯೊಳಗೆ
ಹಸಿದ ವೇಳೆಗೆ ಸಿಕ್ಕಿದೋ ದವೆಯ ವಶವ ಮಾಡದೇ ಬಿಡಲು ನಿನು
ನುಸುಳಿ ಹೋಗುವೆ ಮತ್ತೆ ಬರುವೆಯ ಹುಸಿಯ ನುಡಿಯುವೆನೆಂದಿತು
ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಕೊಂಡು ತಿನ್ನುವೆನೆಂಬ ಹುಲಿಗೆ ಚೆಂದದಿಂದ ಭಾಷೆ ಕೊಟ್ಟು
ಕಂಡ ನಿನ್ನನು ನೋಡಿ ಪೋಗುವೆ ನೆಂದು ಬಂದೆನು ದೊಡ್ಡಿಗೆ
ಅರ ಮೊಲೆಯನು ಕುಡಿಯಲಮ್ಮ ಅರ ಬಳಿಯಲಿ ಮಲಗಲಮ್ಮ
ಅರ ಸೇರಿ ಬದುಕಲಮ್ಮ ಆರು ನನಗೆ ಹಿತವರು
ನಕ್ಕಗಳಿರ ಎನ್ನ ತಯೋದ ಹುತ್ತುಗಲಿರ
ಕಂಡ ನಿಮ್ಮವನೆಂದು ಕಾಣಿರಿ ತಬ್ಬಲಿಯನಿ ಕರುವನು
ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒಡೆಯಬೇಡಿ
ಕಂಡ ನಿಮ್ಮವನೆಂದು ಕಾಣಿರಿ ತಬ್ಬಲಿಯನಿ ಕರುವನು
ತಬ್ಬಲಿಯು ನಿನದೆ ಮಗನೆ ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ರಿನ ತಿರಿತೆಂದು ತಬ್ಬಿಕೊಂಡಿತು ಕಂದನ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು
ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿರಕ್ತವಿದೆಕೋ
ಚನ್ದವ್ಯಘ್ರನೆ ನಿನಿದೆಲ್ಲವ ನುಂಡು ಸಂತಸದಿಂದಿರು
ಪುಣ್ಯಕೋಟಿಯ ಮತ ಕೇಳಿ ಕನ್ನನಿರನು ಸುರಿಸ್ಇ ನೊಂದು
ಕನ್ನೆಯಿವ ಳನು ಕೊಂಡು ತಿಂದರೆ ಮೆಚ್ಚನಾ ಪರಮಾತ್ಮನು
ಎನ್ನ ಒದಹುತ್ತಕ್ಕ ನಿನು ನಿನ್ನ ಕೊಂಡು ಏನ ಪಡೆವೆನು
ಎನ್ನುತ ಹುಲಿ ಹರಿ ನೆಗೆದು ತನ್ನ ಪ್ರಾಣವ ಬಿಟ್ಟಿತು
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು